-
ಯೆಶಾಯ 56:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನಾಳೆನೂ ಇವತ್ತಿನ ತರಾನೇ ಇರುತ್ತೆ, ಇಲ್ಲಾಂದ್ರೆ ಇನ್ನೂ ಚೆನ್ನಾಗಿರುತ್ತೆ!”
-
-
ಲೂಕ 12:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಆಮೇಲೆ ‘ತುಂಬ ವರ್ಷಗಳಿಗೆ ಸಾಕಾಗುವಷ್ಟು ವಸ್ತುಗಳನ್ನ ಕೂಡಿಟ್ಟಿದ್ದೀನಿ. ಇನ್ನು ಆರಾಮವಾಗಿ ಇರ್ತಿನಿ, ತಿಂದು ಕುಡಿದು ಮಜಾ ಮಾಡ್ತೀನಿ’ ಅಂತಾನೂ ಅಂದ್ಕೊಂಡ.
-