ಯೋಬ 4:17, 18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ‘ನಶಿಸಿಹೋಗೋ ಮನುಷ್ಯ ದೇವ್ರಿಗಿಂತ ಹೆಚ್ಚು ನೀತಿವಂತ ಆಗೋಕೆ ಸಾಧ್ಯನಾ? ಒಬ್ಬ ಮನುಷ್ಯ ತನ್ನನ್ನ ಸೃಷ್ಟಿ ಮಾಡಿದವನಿಗಿಂತ ಹೆಚ್ಚು ಪರಿಶುದ್ಧ ಆಗೋಕೆ ಸಾಧ್ಯನಾ?’ ಅಂತ ಹೇಳ್ತು. 18 ನೋಡು! ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ. ಆತನು ದೇವದೂತರಲ್ಲೂ* ತಪ್ಪು ಕಂಡುಹಿಡಿತಾನೆ. ಯೋಬ 22:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀನು ನೀತಿವಂತ ಆಗಿರೋದನ್ನ ನೋಡಿ ಸರ್ವಶಕ್ತ ಸಂತೋಷ ಪಡ್ತಾನಾ? ನೀನು ನಿಯತ್ತಿಂದ* ನಡ್ಕೊಂಡ್ರೆ ಆತನಿಗೇನಾದ್ರೂ ಪ್ರಯೋಜನ ಇದ್ಯಾ?+
17 ‘ನಶಿಸಿಹೋಗೋ ಮನುಷ್ಯ ದೇವ್ರಿಗಿಂತ ಹೆಚ್ಚು ನೀತಿವಂತ ಆಗೋಕೆ ಸಾಧ್ಯನಾ? ಒಬ್ಬ ಮನುಷ್ಯ ತನ್ನನ್ನ ಸೃಷ್ಟಿ ಮಾಡಿದವನಿಗಿಂತ ಹೆಚ್ಚು ಪರಿಶುದ್ಧ ಆಗೋಕೆ ಸಾಧ್ಯನಾ?’ ಅಂತ ಹೇಳ್ತು. 18 ನೋಡು! ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ. ಆತನು ದೇವದೂತರಲ್ಲೂ* ತಪ್ಪು ಕಂಡುಹಿಡಿತಾನೆ.
3 ನೀನು ನೀತಿವಂತ ಆಗಿರೋದನ್ನ ನೋಡಿ ಸರ್ವಶಕ್ತ ಸಂತೋಷ ಪಡ್ತಾನಾ? ನೀನು ನಿಯತ್ತಿಂದ* ನಡ್ಕೊಂಡ್ರೆ ಆತನಿಗೇನಾದ್ರೂ ಪ್ರಯೋಜನ ಇದ್ಯಾ?+