ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 8:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಸತ್ಯ ದೇವರ ಎಲ್ಲ ಕೆಲಸಗಳಿಗೆ ಗಮನಕೊಟ್ಟೆ, ಆಮೇಲೆ ನಾನು ತಿಳ್ಕೊಂಡಿದ್ದು ಏನಂದ್ರೆ ಆಕಾಶದ ಕೆಳಗೆ ನಡಿಯೋ ವಿಷ್ಯಗಳನ್ನ ಮನುಷ್ಯರಿಂದ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ.+ ಅವರು ಎಷ್ಟೇ ಪ್ರಯತ್ನಪಟ್ರೂ ಅದು ಅವ್ರಿಂದ ಆಗಲ್ಲ. ಅವುಗಳನ್ನ ತಿಳ್ಕೊಳ್ಳುವಷ್ಟು ವಿವೇಕ ತಮ್ಮಲ್ಲಿದೆ ಅಂತ ಹೇಳ್ಕೊಂಡ್ರೂ ಅವುಗಳನ್ನ ನಿಜವಾಗ್ಲೂ ಅರ್ಥ ಮಾಡ್ಕೊಳ್ಳೋಕೆ ಅವ್ರಿಂದಾಗಲ್ಲ!+

  • 1 ಕೊರಿಂಥ 2:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಈ ವಿವೇಕವನ್ನ ಈ ಲೋಕದ* ಅಧಿಪತಿಗಳಲ್ಲಿ ಒಬ್ರೂ ತಿಳ್ಕೊಳ್ಳಲಿಲ್ಲ.+ ತಿಳ್ಕೊಂಡಿದ್ರೆ ಮಹಿಮೆಯಿಂದ ತುಂಬಿರೋ ಪ್ರಭು ಯೇಸುವನ್ನ ಸಾಯಿಸ್ತಿರಲಿಲ್ಲ.

  • 1 ಕೊರಿಂಥ 2:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಒಬ್ಬನ ಯೋಚ್ನೆಗಳು ಏನಂತ ಆ ವ್ಯಕ್ತಿಗೆ ಬಿಟ್ಟು ಬೇರೆ ಯಾರಿಗಾದ್ರೂ ಗೊತ್ತಾಗುತ್ತಾ? ಅದೇ ತರ ದೇವರ ಯೋಚ್ನೆಗಳು ಏನಂತ ಆತನ ಪವಿತ್ರಶಕ್ತಿಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ