ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 32:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಭೂಮಿಯ ಎತ್ತರ ಜಾಗಗಳು ವಶವಾಗೋ ತರ ಆತನು ಮಾಡಿದ,+

      ಹೀಗೆ ಹೊಲದ ಬೆಳೆನ ಉಣ್ಣೋ ಹಾಗೆ ಮಾಡಿದ,+

      ಕಡಿದಾದ ಬಂಡೆಯಿಂದ ಜೇನನ್ನೂ

      ಗಡಸು ಬಂಡೆಯಿಂದ ಎಣ್ಣೆಯನ್ನೂ ಕೊಟ್ಟು ಸಾಕಿದ,

  • ಧರ್ಮೋಪದೇಶಕಾಂಡ 33:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಅಶೇರನ ಬಗ್ಗೆ ಮೋಶೆ ಹೀಗಂದ:+

      “ಅಶೇರನ ವಂಶ ಬೆಳೀಲಿ.

      ಅವನು ಅಣ್ಣತಮ್ಮಂದಿರ ಮೆಚ್ಚಿಕೆ ಪಡಿಲಿ,

      ಅವನು ಎಣ್ಣೆಯಲ್ಲಿ ಸ್ನಾನ ಮಾಡ್ಲಿ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ