ರೂತ್ 4:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಬೋವಜ ಪಟ್ಟಣದ ಬಾಗಿಲ+ ಹತ್ರ ಕೂತ. ಅವನು ಹೇಳಿದ್ದ ಆ ಹತ್ರದ ಸಂಬಂಧಿ+ ದಾರೀಲಿ ಹೋಗ್ತಿದ್ದ. ಬೋವಜ ಅವನಿಗೆ* “ಇಲ್ಲಿ ಬಂದು ಕೂತ್ಕೊ” ಅಂದ. ಅವನು ಬಂದು ಕೂತ್ಕೊಂಡ. ಜ್ಞಾನೋಕ್ತಿ 31:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಪಟ್ಟಣದ ಬಾಗಿಲಲ್ಲಿ ಅವಳ ಗಂಡನಿಗೆ ಒಳ್ಳೇ ಹೆಸ್ರು ಇರುತ್ತೆ,+ದೇಶದ ಹಿರಿಯರ ಜೊತೆ ಅವನು ಕೂತ್ಕೊಳ್ತಾನೆ.
4 ಬೋವಜ ಪಟ್ಟಣದ ಬಾಗಿಲ+ ಹತ್ರ ಕೂತ. ಅವನು ಹೇಳಿದ್ದ ಆ ಹತ್ರದ ಸಂಬಂಧಿ+ ದಾರೀಲಿ ಹೋಗ್ತಿದ್ದ. ಬೋವಜ ಅವನಿಗೆ* “ಇಲ್ಲಿ ಬಂದು ಕೂತ್ಕೊ” ಅಂದ. ಅವನು ಬಂದು ಕೂತ್ಕೊಂಡ.