-
ಆದಿಕಾಂಡ 4:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನೀನು ವ್ಯವಸಾಯ ಮಾಡೋವಾಗ ನೆಲ ನಿನಗೆ ಬೆಳೆ ಕೊಡಲ್ಲ. ನೀನು ಭೂಮೀಲಿ ಅಲೆಮಾರಿಯಾಗಿ ಇರ್ತಿಯ, ತಲೆತಪ್ಪಿಸ್ಕೊಂಡು ಅಲ್ಲಲ್ಲಿ ತಿರುಗಾಡ್ತಿಯ” ಅಂದನು.
-
-
ಕೀರ್ತನೆ 109:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಅವನ ಮಕ್ಕಳು ತಿರುಪೆ ಎತ್ತೋ ಭಿಕ್ಷುಕರಾಗಲಿ,
ಹಾಳುಬಿದ್ದಿರೋ ತಮ್ಮ ಮನೆಯಿಂದ ಹೊರಗೆ ಹೋಗಿ ಒಂದು ತುತ್ತಿಗೂ ಹುಡುಕಾಡಲಿ.
-