ಅರಣ್ಯಕಾಂಡ 12:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಗ ಯೆಹೋವ ಮೋಶೆಗೆ “ಅವಳ ಮುಖದ ಮೇಲೆ ಅಪ್ಪ ಉಗುಳಿದ್ರೆ ಅವಳು ಏಳು ದಿನ ಅವಮಾನವನ್ನ ಸಹಿಸ್ಕೊಳ್ಳಲ್ವಾ? ಹಾಗೇ ಅವಳು ಈಗ ಪಾಳೆಯದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇರಲಿ.+ ಆಮೇಲೆ ಕರ್ಕೊಂಡು ಬರಬಹುದು” ಅಂದನು. ಧರ್ಮೋಪದೇಶಕಾಂಡ 25:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅವಳು ಆ ಹಿರಿಯರ ಮುಂದೆನೇ ಅವನ ಕಾಲಿಂದ ಚಪ್ಪಲಿ ತೆಗೆದು,+ ಅವನ ಮುಖದ ಮೇಲೆ ಉಗುಳಿ ‘ಸಹೋದರನ ವಂಶ ಉಳಿಸೋಕೆ ಇಷ್ಟ ಇಲ್ಲದವನಿಗೆ ಹೀಗೇ ಆಗಬೇಕು’ ಅಂತ ಹೇಳಬೇಕು. ಯೆಶಾಯ 50:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನನ್ನನ್ನ ಹೊಡೆಯುವವ್ರಿಗೆ ನನ್ನ ಬೆನ್ನನ್ನೂಗಡ್ಡ ಕೀಳುವವ್ರಿಗೆ ನನ್ನ ಗದ್ದವನ್ನೂ ಒಪ್ಪಿಸಿದೆ. ನನ್ನನ್ನ ಅವಮಾನಿಸ್ತಿರುವಾಗ, ನನ್ನ ಮೇಲೆ ಉಗುಳೋವಾಗ ನಾನು ನನ್ನ ಮುಖನ ಮರೆಮಾಡಲಿಲ್ಲ.+ ಮತ್ತಾಯ 27:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಅಷ್ಟೇ ಅಲ್ಲ ಅವರು ಆತನ ಮೇಲೆ ಉಗುಳಿದ್ರು.+ ಕೋಲನ್ನ ತಗೊಂಡು ತಲೆಗೆ ಹೊಡೆದ್ರು.
14 ಆಗ ಯೆಹೋವ ಮೋಶೆಗೆ “ಅವಳ ಮುಖದ ಮೇಲೆ ಅಪ್ಪ ಉಗುಳಿದ್ರೆ ಅವಳು ಏಳು ದಿನ ಅವಮಾನವನ್ನ ಸಹಿಸ್ಕೊಳ್ಳಲ್ವಾ? ಹಾಗೇ ಅವಳು ಈಗ ಪಾಳೆಯದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇರಲಿ.+ ಆಮೇಲೆ ಕರ್ಕೊಂಡು ಬರಬಹುದು” ಅಂದನು.
9 ಅವಳು ಆ ಹಿರಿಯರ ಮುಂದೆನೇ ಅವನ ಕಾಲಿಂದ ಚಪ್ಪಲಿ ತೆಗೆದು,+ ಅವನ ಮುಖದ ಮೇಲೆ ಉಗುಳಿ ‘ಸಹೋದರನ ವಂಶ ಉಳಿಸೋಕೆ ಇಷ್ಟ ಇಲ್ಲದವನಿಗೆ ಹೀಗೇ ಆಗಬೇಕು’ ಅಂತ ಹೇಳಬೇಕು.
6 ನನ್ನನ್ನ ಹೊಡೆಯುವವ್ರಿಗೆ ನನ್ನ ಬೆನ್ನನ್ನೂಗಡ್ಡ ಕೀಳುವವ್ರಿಗೆ ನನ್ನ ಗದ್ದವನ್ನೂ ಒಪ್ಪಿಸಿದೆ. ನನ್ನನ್ನ ಅವಮಾನಿಸ್ತಿರುವಾಗ, ನನ್ನ ಮೇಲೆ ಉಗುಳೋವಾಗ ನಾನು ನನ್ನ ಮುಖನ ಮರೆಮಾಡಲಿಲ್ಲ.+