-
ಯೋಬ 16:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ಇಂಥ ಮಾತುಗಳನ್ನ ಎಷ್ಟೋ ಕೇಳಿದ್ದೀನಿ,
ಸಮಾಧಾನ ಹೇಳೋದನ್ನ ಬಿಟ್ಟು ನನ್ನ ನೋವು ಜಾಸ್ತಿ ಮಾಡಿದ್ದೀರ!+
-
-
ಕೀರ್ತನೆ 69:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಯಾಕಂದ್ರೆ ನೀನು ಗಾಯ ಮಾಡಿರೋರನ್ನ ಅವರು ಅಟ್ಟಿಸ್ಕೊಂಡು ಹೋಗ್ತಾರೆ,
ನೀನು ಮಾಡಿದ ಗಾಯದ ನೋವುಗಳ ಬಗ್ಗೆ ಹರಟೆ ಹೊಡೀತಾರೆ.
-