-
ಯೋಬ 2:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಬೂದಿಯಲ್ಲಿ ಕೂತ್ಕೊಂಡು,+ ಮಡಿಕೆ ಚೂರಿಂದ ಮೈಯನ್ನ ಕೆರ್ಕೊಳ್ತಿದ್ದ.
-
-
ಯೋಬ 7:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಮಲಗಿದಾಗ ‘ಯಾವಾಗ ಬೆಳಗಾಗುತ್ತೋ’ ಅಂತ ಕಾಯ್ತಾ ಇರ್ತಿನಿ,+
ಒಂದೊಂದು ಕ್ಷಣ ಒಂದೊಂದು ಯುಗದ ಹಾಗೇ ಅನಿಸುತ್ತೆ,
ಮುಂಜಾನೆ ತನಕ ಅತ್ತಿತ್ತ ಹೊರಳಾಡಿ ಸಾಕಾಗಿ ಹೋಗುತ್ತೆ.
-