ಜ್ಞಾನೋಕ್ತಿ 14:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಬೇರೆಯವರನ್ನ ಕೀಳಾಗಿ ನೋಡುವವನು ಪಾಪಿ,ಬಡವನಿಗೆ ಕನಿಕರ ತೋರಿಸುವವನು ಸಂತೋಷವಾಗಿ ಇರ್ತಾನೆ.+ ಜ್ಞಾನೋಕ್ತಿ 14:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದೀನರಿಗೆ ಮೋಸ ಮಾಡಿದ್ರೆ ದೇವರಿಗೆ* ಅವಮಾನ ಮಾಡಿದ ಹಾಗೆ,+ಬಡವರಿಗೆ ಕನಿಕರ ತೋರಿಸಿದ್ರೆ ದೇವರಿಗೆ ಗೌರವ ಕೊಟ್ಟ ಹಾಗೆ.+ ಜ್ಞಾನೋಕ್ತಿ 19:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+
31 ದೀನರಿಗೆ ಮೋಸ ಮಾಡಿದ್ರೆ ದೇವರಿಗೆ* ಅವಮಾನ ಮಾಡಿದ ಹಾಗೆ,+ಬಡವರಿಗೆ ಕನಿಕರ ತೋರಿಸಿದ್ರೆ ದೇವರಿಗೆ ಗೌರವ ಕೊಟ್ಟ ಹಾಗೆ.+