-
ಪ್ರಲಾಪ 4:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಈಗ ಅವರು ಹೊಗೆಮಸಿಗಿಂತ ಕಪ್ಪಾಗಿದ್ದಾರೆ,
ಬೀದಿಗಳಲ್ಲಿ ಯಾರಿಗೂ ಅವ್ರ ಗುರುತೇ ಸಿಗ್ತಿಲ್ಲ.
ಅವ್ರ ಚರ್ಮ ಸುಕ್ಕುಗಟ್ಟಿ ಮೂಳೆಗಳಿಗೆ ಅಂಟ್ಕೊಂಡಿದೆ,+ ಒಣಗಿಹೋದ ಕಟ್ಟಿಗೆ ತರ ಆಗಿದೆ.
-