ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 9:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಆಗ ಮೋಶೆ ಆಕಾಶದ ಕಡೆ ಕೋಲು ಎತ್ತಿದಾಗ ಗುಡುಗು, ಆಲಿಕಲ್ಲು, ಬೆಂಕಿ* ಬೀಳೋ ತರ ಯೆಹೋವ ಮಾಡಿದನು. ಈಜಿಪ್ಟ್‌ ದೇಶದ ಮೇಲೆ ಆಲಿಕಲ್ಲು ಬೀಳ್ತಾ ಇರೋ ಹಾಗೆ ಯೆಹೋವ ಮಾಡಿದನು.

  • 1 ಸಮುವೇಲ 12:17, 18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಈಗ ಗೋದಿಯ ಸುಗ್ಗಿಕಾಲ ಅಲ್ವಾ? ಆದ್ರೂ ಗುಡುಗು, ಮಳೆ ಬರಿಸು ಅಂತ ಯೆಹೋವನನ್ನ ಬೇಡ್ಕೊಳ್ತೀನಿ. ನೀವು ನಿಮಗೋಸ್ಕರ ರಾಜನನ್ನ ಕೇಳಿ ಯೆಹೋವನ ವಿರುದ್ಧ ಎಂಥ ದೊಡ್ಡ ತಪ್ಪು ಮಾಡಿದ್ದೀರ ಅಂತ ಆಗ ನಿಮಗೆ ಗೊತ್ತಾಗುತ್ತೆ, ಅರ್ಥ ಆಗುತ್ತೆ.”+

      18 ಹೀಗೆ ಹೇಳಿ ಸಮುವೇಲ ಯೆಹೋವನಿಗೆ ಪ್ರಾರ್ಥಿಸಿದ. ಯೆಹೋವ ಆ ದಿನ ಗುಡುಗು, ಮಳೆ ಬರೋ ತರ ಮಾಡಿದನು. ಇದನ್ನ ನೋಡಿ ಜನ್ರೆಲ್ಲ ಯೆಹೋವನಿಗೆ ಮತ್ತು ಸಮುವೇಲನಿಗೆ ತುಂಬ ಭಯಪಟ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ