ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 36:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನನ್ನ ಮಾತು ನಂಬು, ನಾನು ಸುಳ್ಳು ಹೇಳ್ತಿಲ್ಲ,

      ಪರಿಪೂರ್ಣ ಜ್ಞಾನ ಇರೋ ದೇವ್ರಿಂದ+ ನಾನು ಕಲಿತ ವಿಷ್ಯಗಳನ್ನ ಹೇಳ್ತೀನಿ.

  • ಕೀರ್ತನೆ 18:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಸತ್ಯ ದೇವರ ದಾರಿ ಪರಿಪೂರ್ಣವಾಗಿದೆ,+

      ಯೆಹೋವನ ಮಾತುಗಳು ಶುದ್ಧವಾಗಿವೆ.+

      ಆತನಲ್ಲಿ ಆಶ್ರಯ ಪಡೆಯೋ ಜನ್ರಿಗೆ ಆತನೇ ಗುರಾಣಿ.+

  • ಕೀರ್ತನೆ 104:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+

      ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+

      ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ