ಯೆಶಾಯ 44:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ನೀನು ಗರ್ಭದಲ್ಲಿರುವಾಗಲೇ ನಿನ್ನನ್ನ ರೂಪಿಸಿ,ನಿನ್ನನ್ನ ಬಿಡುಗಡೆ ಮಾಡಿದ ಯೆಹೋವ+ ಹೀಗೆ ಹೇಳ್ತಿದ್ದಾನೆ“ನಾನು ಯೆಹೋವ, ಎಲ್ಲವನ್ನೂ ಸೃಷ್ಟಿಸಿದವನು. ಆಕಾಶವನ್ನ ವಿಸ್ತರಿಸಿದವನು ನಾನೇ,+ಭೂಮಿಯನ್ನ ಹರಡಿದವನು ನಾನೇ.+ ಆಗ ನನ್ನ ಜೊತೆ ಯಾರಿದ್ರು?
24 ನೀನು ಗರ್ಭದಲ್ಲಿರುವಾಗಲೇ ನಿನ್ನನ್ನ ರೂಪಿಸಿ,ನಿನ್ನನ್ನ ಬಿಡುಗಡೆ ಮಾಡಿದ ಯೆಹೋವ+ ಹೀಗೆ ಹೇಳ್ತಿದ್ದಾನೆ“ನಾನು ಯೆಹೋವ, ಎಲ್ಲವನ್ನೂ ಸೃಷ್ಟಿಸಿದವನು. ಆಕಾಶವನ್ನ ವಿಸ್ತರಿಸಿದವನು ನಾನೇ,+ಭೂಮಿಯನ್ನ ಹರಡಿದವನು ನಾನೇ.+ ಆಗ ನನ್ನ ಜೊತೆ ಯಾರಿದ್ರು?