ಯೋಬ 37:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನು ಹಿಮಕ್ಕೆ ‘ಭೂಮಿ ಮೇಲೆ ಬೀಳು’ ಅಂತ ಅಪ್ಪಣೆ ಕೊಡ್ತಾನೆ+ಮಳೆಗೆ ‘ಧಾರಾಕಾರವಾಗಿ ಸುರಿ’ ಅಂತ ಆಜ್ಞೆ ಕೊಡ್ತಾನೆ.+