ಆಮೋಸ 5:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಕೈಮಾ ನಕ್ಷತ್ರಪುಂಜವನ್ನೂ* ಕೀಸಿಲ್ ನಕ್ಷತ್ರಪುಂಜವನ್ನೂ* ಮಾಡಿದಾತನು,+ಕಾರ್ಗತ್ತಲೆಯನ್ನ ಬೆಳಗಿನ ಬೆಳಕನ್ನಾಗಿ ಮಾಡುವಾತನು,ಹಗಲನ್ನ ಇರುಳಿನಷ್ಟು ಕತ್ತಲೆಯನ್ನಾಗಿ ಮಾಡುವಾತನು,+ಭೂಮಿ ಮೇಲೆ ಸುರಿಯೋ ತರ ಸಮುದ್ರದ ನೀರಿಗೆ ಆಜ್ಞೆ ಕೊಡುವಾತನು+ ಯೆಹೋವನೇ. —ಇದೇ ಆತನ ಹೆಸ್ರು.
8 ಕೈಮಾ ನಕ್ಷತ್ರಪುಂಜವನ್ನೂ* ಕೀಸಿಲ್ ನಕ್ಷತ್ರಪುಂಜವನ್ನೂ* ಮಾಡಿದಾತನು,+ಕಾರ್ಗತ್ತಲೆಯನ್ನ ಬೆಳಗಿನ ಬೆಳಕನ್ನಾಗಿ ಮಾಡುವಾತನು,ಹಗಲನ್ನ ಇರುಳಿನಷ್ಟು ಕತ್ತಲೆಯನ್ನಾಗಿ ಮಾಡುವಾತನು,+ಭೂಮಿ ಮೇಲೆ ಸುರಿಯೋ ತರ ಸಮುದ್ರದ ನೀರಿಗೆ ಆಜ್ಞೆ ಕೊಡುವಾತನು+ ಯೆಹೋವನೇ. —ಇದೇ ಆತನ ಹೆಸ್ರು.