-
ಯೋಬ 24:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಕಾಡುಕತ್ತೆಗಳು+ ಮೇವಿಗಾಗಿ ಕಾಡಲ್ಲಿ ಅಲೆಯೋ ತರ ಬಡವರು ಊಟಕ್ಕಾಗಿ ಪರದಾಡ್ತಾರೆ,
ತಮ್ಮ ಮಕ್ಕಳಿಗಾಗಿ ಊಟವನ್ನ ಹುಡುಕ್ತಾ ಮರಳುಗಾಡಲ್ಲಿ ತಿರುಗಾಡ್ತಾರೆ.
-
-
ಕೀರ್ತನೆ 104:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆತನು ಕಣಿವೆಗಳಿಗೆ ಬುಗ್ಗೆಗಳನ್ನ ಕಳಿಸ್ತಾನೆ,
ಬೆಟ್ಟಗಳ ಮಧ್ಯದಿಂದ ಅವು ಹರಿದು ಬರುತ್ತವೆ.
11 ಎಲ್ಲ ಕಾಡುಪ್ರಾಣಿಗಳಿಗೆ ಅವು ನೀರು ಕೊಡುತ್ತವೆ,
ಕಾಡುಕತ್ತೆಗಳು ತಮ್ಮ ದಾಹ ನೀಗಿಸ್ಕೊಳ್ತವೆ.
-