ನ್ಯಾಯಸ್ಥಾಪಕರು 5:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ರಭಸವಾಗಿ ಅವನ ಯುದ್ಧ ಕುದುರೆಗಳು ಓಡ್ತಿದ್ದಾಗ,ಅದ್ರ ಕಾಲುಗಳು* ನೆಲವನ್ನ ಅದುರಿಸಿದ್ವು.+ ಕೀರ್ತನೆ 32:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನೀನು ಬುದ್ಧಿ ಇಲ್ಲದ ಕುದುರೆ ತರ, ಹೇಸರಗತ್ತೆ ತರ ಆಗಬೇಡ,+ಅದು ನಿನ್ನ ಹತ್ರ ಬರಬೇಕಂದ್ರೆ ನೀನು ಮೊದಲು ಅದಕ್ಕೆ ಕಡಿವಾಣ ಹಾಕಬೇಕು.”
9 ನೀನು ಬುದ್ಧಿ ಇಲ್ಲದ ಕುದುರೆ ತರ, ಹೇಸರಗತ್ತೆ ತರ ಆಗಬೇಡ,+ಅದು ನಿನ್ನ ಹತ್ರ ಬರಬೇಕಂದ್ರೆ ನೀನು ಮೊದಲು ಅದಕ್ಕೆ ಕಡಿವಾಣ ಹಾಕಬೇಕು.”