-
ಯೆರೆಮೀಯ 8:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಾನು ಅವ್ರಿಗೆ ಗಮನಕೊಡ್ತಿದ್ದೆ, ಅವ್ರ ಮಾತನ್ನ ಕೇಳ್ತಿದ್ದೆ, ಆದ್ರೆ ಅವರು ನ್ಯಾಯವಾಗಿ ಮಾತಾಡ್ತಾ ಇರಲಿಲ್ಲ.
ಒಬ್ಬನೂ ತಾನು ಮಾಡಿದ ಕೆಟ್ಟಕೆಲಸಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ ಅಥವಾ ‘ನಾನು ಎಂಥಾ ಕೆಲಸ ಮಾಡ್ದೆ?’ ಅಂತ ಕೇಳಲಿಲ್ಲ.+
ತುಂಬ ಜನ ಹಿಡಿದಿರೋ ದಾರಿಗೇ ಎಲ್ಲರು ಮತ್ತೆ ಮತ್ತೆ ಹೋಗ್ತಾರೆ, ಕುದುರೆ ಯುದ್ಧಭೂಮಿಗೆ ಜೋರಾಗಿ ಓಡೋ ಹಾಗೆ ಎಲ್ಲರು ಆ ದಾರಿಯಲ್ಲಿ ಮುನ್ನುಗ್ತಾರೆ.
-