-
ಯೆರೆಮೀಯ 49:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನೀನು ಜನ್ರಲ್ಲಿ ಹುಟ್ಟಿಸಿದ ನಡುಕ,
ನಿನ್ನ ಹೃದಯದ ಸೊಕ್ಕು ನಿನಗೆ ಮೋಸ ಮಾಡಿದೆ.
ಅತಿ ಎತ್ರವಾದ ಬೆಟ್ಟದಲ್ಲಿ,
ಬಂಡೆಯ ಸಂದುಗಳಲ್ಲಿ ನೀನು ವಾಸ ಮಾಡ್ತಾ ಇದ್ದೀಯ,
ಹದ್ದಿನ ತರ ಎತ್ರದಲ್ಲಿ ಗೂಡು ಕಟ್ಕೊಂಡಿದ್ರೂ
ನಿನ್ನನ್ನ ಅಲ್ಲಿಂದ ತಳ್ಳಿಬಿಡ್ತೀನಿ” ಅಂತ ಯೆಹೋವ ಹೇಳ್ತಾನೆ.
-
-
ಓಬದ್ಯ 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನೀನು ಹದ್ದಿನ ತರ ಎತ್ತರದಲ್ಲಿ ವಾಸಸ್ಥಾನವನ್ನ ಮಾಡ್ಕೊಂಡ್ರೂ*
ನಕ್ಷತ್ರಗಳ ಮಧ್ಯ ಗೂಡು ಕಟ್ಕೊಂಡ್ರೂ
ನಾನು ನಿನ್ನನ್ನ ಅಲ್ಲಿಂದ ತಳ್ಳಿಬಿಡ್ತೀನಿ” ಅಂತ ಯೆಹೋವ ಹೇಳ್ತಾನೆ.
-