-
ಯೋಬ 2:1-3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಆಮೇಲೆ ದೇವದೂತರು*+ ಮತ್ತೆ ಸೇರಿಬರಬೇಕಾದ ದಿನ ಬಂತು. ಅವರು ಯೆಹೋವನ ಮುಂದೆ ಸೇರಿಬಂದಾಗ+ ಸೈತಾನ ಕೂಡ ಯೆಹೋವನ ಮುಂದೆ ಬಂದು ನಿಂತ.+
2 ಆಗ ಯೆಹೋವ ಸೈತಾನನಿಗೆ “ಎಲ್ಲಿಂದ ಬಂದೆ?” ಅಂತ ಕೇಳಿದನು. ಅದಕ್ಕೆ ಸೈತಾನ ಯೆಹೋವನಿಗೆ “ನಾನು ಭೂಮಿ ಮೇಲೆ ಅಲ್ಲಿ ಇಲ್ಲಿ ಸುತ್ತಾಡ್ತಾ ಬಂದೆ”+ ಅಂದ. 3 ಯೆಹೋವ ಸೈತಾನನಿಗೆ “ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ? ಅವನ ಹಾಗೆ ಭೂಮಿ ಮೇಲೆ ಬೇರೆ ಯಾರೂ ಇಲ್ಲ. ಅವನು ನೀತಿವಂತ, ಅವನಲ್ಲಿ ಯಾವುದೇ ತಪ್ಪು ಇಲ್ಲ.*+ ಅವನು ನನಗೆ ಭಯಪಡ್ತಾನೆ, ಕೆಟ್ಟ ಕೆಲಸ ಮಾಡಲ್ಲ. ಅವನನ್ನ ನಾಶ ಮಾಡೋ ಹಾಗೇ ನನ್ನನ್ನ ಪ್ರಚೋದಿಸೋಕೆ ನೀನು ಪ್ರಯತ್ನಿಸಿದೆ.+ ಆದ್ರೂ ಅವನು ತನ್ನ ನಿಷ್ಠೆಯನ್ನ ಸ್ವಲ್ಪನೂ ಬಿಡಲಿಲ್ಲ”+ ಅಂದನು.
-