ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 15:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆಮೇಲೆ ಸಮುವೇಲ “ಯೆಹೋವನಿಗೆ ಯಾವುದು ತುಂಬ ಇಷ್ಟ? ಪ್ರಾಣಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡೋದಾ ಅಥವಾ ಯೆಹೋವನ ಮಾತು ಕೇಳೋದಾ?+ ಬಲಿಗಿಂತ ಮಾತು ಕೇಳೋದೆ+ ಆತನಿಗೆ ತುಂಬ ಇಷ್ಟ, ಟಗರಿನ ಕೊಬ್ಬಿಗಿಂತ+ ಗಮನಕೊಟ್ಟು ಕೇಳೋದೆ ಆತನಿಗೆ ಮುಖ್ಯ.

  • ಕೀರ್ತನೆ 40:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನೀನು ಬಲಿಯನ್ನಾಗಲಿ, ಅರ್ಪಣೆಯನ್ನಾಗಲಿ ಇಷ್ಟಪಡಲಿಲ್ಲ,+

      ನಾನು ಕೇಳಿಸ್ಕೊಳ್ಳೋ ತರ ನೀನು ನನ್ನ ಕಿವಿಗಳನ್ನ ತೆರೆದೆ.+

      ನೀನು ಸರ್ವಾಂಗಹೋಮ ಬಲಿಯನ್ನಾಗಲಿ ಪಾಪಪರಿಹಾರಕ ಬಲಿಯನ್ನಾಗಲಿ ಕೇಳಲಿಲ್ಲ.+

  • ಹೋಶೇಯ 6:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನಾನು ನಿಮ್ಮ ಬಲಿಗಳನ್ನ ಇಷ್ಟಪಡದೆ, ನೀವು ಶಾಶ್ವತ ಪ್ರೀತಿ* ತೋರಿಸಬೇಕಂತಾನೇ ಇಷ್ಟಪಡ್ತೀನಿ,

      ನಾನು ನಿಮ್ಮ ಸರ್ವಾಂಗಹೋಮಗಳನ್ನ ಇಷ್ಟಪಡದೆ, ನೀವು ನನ್ನ ಬಗ್ಗೆ ತಿಳ್ಕೋಬೇಕಂತನೇ ಇಷ್ಟಪಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ