ಕೀರ್ತನೆ 18:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ನನ್ನ ಶತ್ರುಗಳು ನನ್ನನ್ನ ಬಿಟ್ಟು ಓಡಿ ಹೋಗೋ ಹಾಗೆ ಮಾಡ್ತೀಯ,ನನ್ನನ್ನ ದ್ವೇಷಿಸೋರನ್ನ ನಾನು ಕೊನೆಗಾಣಿಸ್ತೀನಿ.*+