9 ಅಷ್ಟೇ ಅಲ್ಲ, ಬೇರೆ ಜನಾಂಗಗಳ ಜನ್ರು ತಮಗೆ ದೇವರು ಕರುಣೆ ತೋರಿಸಿದ್ದಕ್ಕಾಗಿ ಆತನಿಗೆ ಮಹಿಮೆ ಸಲ್ಲಿಸೋ ತರ ಆಗೋಕೆ ಕ್ರಿಸ್ತ ಯೆಹೂದ್ಯರ ಸೇವಕನಾದನು.+ “ಹಾಗಾಗಿ ಜನಾಂಗಗಳಲ್ಲಿ ಎಲ್ರ ಮುಂದೆ ನಾನು ನಿನ್ನನ್ನ ಹೊಗಳ್ತೀನಿ, ನಿನ್ನ ಹೆಸ್ರನ್ನ ಗೌರವಿಸೋಕೆ ಹಾಡುಗಳನ್ನ ಹಾಡ್ತೀನಿ”+ ಅಂತ ಪವಿತ್ರ ಗ್ರಂಥ ಹೇಳುತ್ತೆ.