ಪ್ರಸಂಗಿ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಭೂಮಿಯಲ್ಲಿ* ನ್ಯಾಯ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ, ನೀತಿ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ ಕೂಡ ನೋಡಿದ್ದೀನಿ.+ ಮೀಕ 3:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯಾಕೋಬನ ವಂಶದ ಮುಖ್ಯಸ್ಥರೇ,ಇಸ್ರಾಯೇಲ್ ಜನ್ರ ಅಧಿಪತಿಗಳೇ, ದಯವಿಟ್ಟು ಇದನ್ನ ಕೇಳಿ,+ನೀವು ನ್ಯಾಯವನ್ನ ಹೇಸ್ತೀರ, ನೆಟ್ಟಗಿರೋದನ್ನೆಲ್ಲ ಸೊಟ್ಟಗೆ ಮಾಡ್ತೀರ,+
16 ಭೂಮಿಯಲ್ಲಿ* ನ್ಯಾಯ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ, ನೀತಿ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ ಕೂಡ ನೋಡಿದ್ದೀನಿ.+
9 ಯಾಕೋಬನ ವಂಶದ ಮುಖ್ಯಸ್ಥರೇ,ಇಸ್ರಾಯೇಲ್ ಜನ್ರ ಅಧಿಪತಿಗಳೇ, ದಯವಿಟ್ಟು ಇದನ್ನ ಕೇಳಿ,+ನೀವು ನ್ಯಾಯವನ್ನ ಹೇಸ್ತೀರ, ನೆಟ್ಟಗಿರೋದನ್ನೆಲ್ಲ ಸೊಟ್ಟಗೆ ಮಾಡ್ತೀರ,+