ಕೀರ್ತನೆ 5:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ. ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ. ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+ ಕೀರ್ತನೆ 28:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಕೆಟ್ಟವರ ಜೊತೆ ನನ್ನನ್ನೂ ಎಳ್ಕೊಂಡು ಹೋಗಬೇಡ,+ಅವರು ಬೇರೆಯವರ ಜೊತೆ ಸಮಾಧಾನವಾಗಿ ಮಾತಾಡಿದ್ರೂ,ಅವ್ರ ಹೃದಯದಲ್ಲಿ ಕೆಟ್ಟದೇ ತುಂಬಿರುತ್ತೆ.+ ಕೀರ್ತನೆ 55:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅವನ ಮಾತು ಬೆಣ್ಣೆಗಿಂತ ಮೃದು,+ಆದ್ರೆ ಅವನ ಹೃದಯದ ತುಂಬ ದ್ವೇಷ. ಅವನ ನುಡಿ ಎಣ್ಣೆಗಿಂತ ನಯ,ಆದ್ರೆ ಅದು ಕತ್ತಿಗಿಂತ ಚೂಪು.+
9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ. ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ. ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+
3 ಕೆಟ್ಟವರ ಜೊತೆ ನನ್ನನ್ನೂ ಎಳ್ಕೊಂಡು ಹೋಗಬೇಡ,+ಅವರು ಬೇರೆಯವರ ಜೊತೆ ಸಮಾಧಾನವಾಗಿ ಮಾತಾಡಿದ್ರೂ,ಅವ್ರ ಹೃದಯದಲ್ಲಿ ಕೆಟ್ಟದೇ ತುಂಬಿರುತ್ತೆ.+
21 ಅವನ ಮಾತು ಬೆಣ್ಣೆಗಿಂತ ಮೃದು,+ಆದ್ರೆ ಅವನ ಹೃದಯದ ತುಂಬ ದ್ವೇಷ. ಅವನ ನುಡಿ ಎಣ್ಣೆಗಿಂತ ನಯ,ಆದ್ರೆ ಅದು ಕತ್ತಿಗಿಂತ ಚೂಪು.+