ಯೋಬ 9:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ದೇವರು ತುಂಬ ಬುದ್ಧಿವಂತ, ಶಕ್ತಿಶಾಲಿ.+ ದೇವರ ವಿರುದ್ಧ ಹೋಗಿ ಚೆನ್ನಾಗಿ ಇರೋಕೆ ಸಾಧ್ಯನಾ?+ ನಹೂಮ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಆತನು ಮಹಾ ಶಕ್ತಿಶಾಲಿ.+ ಹಾಗಿದ್ರೂ ತಪ್ಪು ಮಾಡುವವ್ರಿಗೆ ಯೆಹೋವ ತಕ್ಕ ಶಿಕ್ಷೆ ಕೊಟ್ಟೇ ಕೊಡ್ತಾನೆ.+ ಆತನು ಬರುವಾಗ ನಾಶ ಮಾಡೋ ಗಾಳಿ, ಬಿರುಗಾಳಿ ಬೀಸುತ್ತೆ. ಮೋಡಗಳು ಆತನ ಕಾಲಿನ ಧೂಳು ತರ ಇವೆ.+ ಪ್ರಕಟನೆ 19:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆಮೇಲೆ ಸ್ವರ್ಗದಿಂದ ದೇವದೂತರು ಗುಂಪಾಗಿ ಹೇಳಿದ್ರೆ ಹೇಗಿರುತ್ತೋ ಅಂಥ ಒಂದು ದೊಡ್ಡ ಧ್ವನಿ ನನಗೆ ಕೇಳಿಸ್ತು. ಅದೇನಂದ್ರೆ “ಯಾಹುವನ್ನ ಸ್ತುತಿಸಿ!*+ ನಮ್ಮ ದೇವರು ನಮ್ಮನ್ನ ರಕ್ಷಿಸ್ತಾನೆ. ಆತನಿಗೆ ತುಂಬ ಶಕ್ತಿ, ಮಹಿಮೆ ಇದೆ.
3 ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಆತನು ಮಹಾ ಶಕ್ತಿಶಾಲಿ.+ ಹಾಗಿದ್ರೂ ತಪ್ಪು ಮಾಡುವವ್ರಿಗೆ ಯೆಹೋವ ತಕ್ಕ ಶಿಕ್ಷೆ ಕೊಟ್ಟೇ ಕೊಡ್ತಾನೆ.+ ಆತನು ಬರುವಾಗ ನಾಶ ಮಾಡೋ ಗಾಳಿ, ಬಿರುಗಾಳಿ ಬೀಸುತ್ತೆ. ಮೋಡಗಳು ಆತನ ಕಾಲಿನ ಧೂಳು ತರ ಇವೆ.+
19 ಆಮೇಲೆ ಸ್ವರ್ಗದಿಂದ ದೇವದೂತರು ಗುಂಪಾಗಿ ಹೇಳಿದ್ರೆ ಹೇಗಿರುತ್ತೋ ಅಂಥ ಒಂದು ದೊಡ್ಡ ಧ್ವನಿ ನನಗೆ ಕೇಳಿಸ್ತು. ಅದೇನಂದ್ರೆ “ಯಾಹುವನ್ನ ಸ್ತುತಿಸಿ!*+ ನಮ್ಮ ದೇವರು ನಮ್ಮನ್ನ ರಕ್ಷಿಸ್ತಾನೆ. ಆತನಿಗೆ ತುಂಬ ಶಕ್ತಿ, ಮಹಿಮೆ ಇದೆ.