1 ಸಮುವೇಲ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ದೇವರ ದೀಪ+ ಇನ್ನೂ ಉರೀತಾ ಇತ್ತು. ಯೆಹೋವನ ಆಲಯದಲ್ಲಿ*+ ಸಮುವೇಲ ಮಲ್ಕೊಂಡಿದ್ದ. ಅಲ್ಲಿ ದೇವರ ಮಂಜೂಷ ಇತ್ತು. 1 ಪೂರ್ವಕಾಲವೃತ್ತಾಂತ 16:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+
16 ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+