ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 27:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಸತ್ಯ ದೇವರು ನಿನಗೆ ಆಕಾಶದ ಮಂಜು,+ ಭೂಮಿಯ ಫಲವತ್ತಾದ ಮಣ್ಣು,+ ಹೇರಳವಾಗಿ ದವಸಧಾನ್ಯ ಮತ್ತು ಹೊಸ ದ್ರಾಕ್ಷಾಮದ್ಯವನ್ನ ಕೊಡ್ಲಿ.+

  • ಧರ್ಮೋಪದೇಶಕಾಂಡ 33:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಭೂಮಿಯ ಸಿರಿಸಂಪತ್ತು ಅವನಿಗೆ ಸೇರಲಿ,+

      ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವರು ಅವನನ್ನ ಮೆಚ್ಚಲಿ.+

      ಈ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಸುರಿಲಿ,

      ತನ್ನ ಅಣ್ಣತಮ್ಮಂದಿರಲ್ಲಿ ಆರಿಸ್ಕೊಂಡವನ ಮೇಲೆ ಅವು ಯಾವಾಗ್ಲೂ ಇರಲಿ.+

  • ಮಲಾಕಿ 3:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನನ್ನ ಆಲಯದಲ್ಲಿ ಆಹಾರದ ಕೊರತೆಯಾಗದೆ ಇರೋ ತರ+ ಎಲ್ಲದ್ರ ಹತ್ತರ ಒಂದು ಭಾಗವನ್ನ* ಸಂಪೂರ್ಣವಾಗಿ ದೇವಾಲಯಕ್ಕೆ* ತಗೊಂಡು ಬನ್ನಿ.+ ನಿಮಗೆ ಯಾವ ವಿಷ್ಯದಲ್ಲೂ ಕೊರತೆಯಾಗದ ಹಾಗೆ ನಾನು ಸ್ವರ್ಗದ ಬಾಗಿಲುಗಳನ್ನ ತೆರೆದು+ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತೀನಾ* ಅಂತ ದಯವಿಟ್ಟು ನನ್ನನ್ನ ಪರೀಕ್ಷಿಸಿ ನೋಡಿ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ