-
ವಿಮೋಚನಕಾಂಡ 14:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ನಾನು ಈಜಿಪ್ಟಿನವರ ಹೃದಯ ಕಲ್ಲಿನ ತರ ಆಗೋಕೆ ಬಿಟ್ಟಿದ್ದೀನಿ. ಅದಕ್ಕೆ ಅವರು ಇಸ್ರಾಯೇಲ್ಯರ ಹಿಂದೆನೇ ಸಮುದ್ರದ ಒಳಗೆ ಹೋಗ್ತಾರೆ. ಆಗ ನಾನು ಫರೋಹನನ್ನ, ಅವನ ಎಲ್ಲ ಸೈನಿಕರನ್ನ, ಯುದ್ಧರಥಗಳನ್ನ, ಕುದುರೆ ಸವಾರರನ್ನ ಸೋಲಿಸಿ ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ.+
-