ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 7:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಕೆಟ್ಟತನವನ್ನ ತನ್ನ ಹೊಟ್ಟೆಯಲ್ಲೇ ಇಟ್ಟು ಬೆಳೆಸೋನನ್ನ ನೋಡು,

      ಅವನು ಸಮಸ್ಯೆಗಳನ್ನ ಹೊರ್ತಾನೆ, ಸುಳ್ಳುಗಳನ್ನ ಹೆರ್ತಾನೆ.+

  • ಕೀರ್ತನೆ 12:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಅವರು ಒಬ್ಬರಿಗೊಬ್ರು ಸುಳ್ಳು ಹೇಳ್ತಾರೆ,

      ಬೆಣ್ಣೆ ಹಚ್ಚಿ ಮಾತಾಡ್ತಾ* ಬೇರೆಯವರಿಗೆ ಮೋಸ ಮಾಡ್ತಾರೆ.+

  • ಕೀರ್ತನೆ 55:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಅವನ ಮಾತು ಬೆಣ್ಣೆಗಿಂತ ಮೃದು,+

      ಆದ್ರೆ ಅವನ ಹೃದಯದ ತುಂಬ ದ್ವೇಷ.

      ಅವನ ನುಡಿ ಎಣ್ಣೆಗಿಂತ ನಯ,

      ಆದ್ರೆ ಅದು ಕತ್ತಿಗಿಂತ ಚೂಪು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ