-
ಕೀರ್ತನೆ 5:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆದ್ರೆ ನಿನ್ನಲ್ಲಿ ಆಶ್ರಯ ಪಡಿಯೋರೆಲ್ಲ ಖುಷಿಪಡ್ತಾರೆ,+
ಅವರು ಯಾವಾಗ್ಲೂ ಆನಂದದಿಂದ ಜೈಕಾರ ಹಾಕ್ತಾರೆ.
ತೊಂದರೆ ಕೊಡೋರಿಂದ ನೀನು ಅವರನ್ನ ಕಾಪಾಡ್ತೀಯ.
ನಿನ್ನ ಹೆಸ್ರನ್ನ ಪ್ರೀತಿಸೋರು ನಿನ್ನಿಂದ ಸಂತೋಷಪಡ್ತಾರೆ.
-