-
ಯೋಬ 38:39, 40ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಸಿಂಹಕ್ಕೆ ಬೇಟೆಯಾಡಿ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ?
ಎಳೇ ಸಿಂಹಗಳ ಹಸಿವು ತಣಿಸೋಕೆ ನಿನ್ನಿಂದ ಆಗುತ್ತಾ?+
40 ಅವು ಬೇಟೆಯನ್ನ ಹಿಡಿಯೋಕೆ ಗುಹೆ ಸೇರ್ಕೊಂಡು,
ಹೊಂಚುಹಾಕಿ ಕಾಯ್ತಾ ಇರುವಾಗ ಅದಕ್ಕೆ ಆಹಾರ ಕೊಡೋಕೆ ನಿನ್ನಿಂದ ಆಗುತ್ತಾ?
-
-
ಕೀರ್ತನೆ 17:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನನ್ನ ಶತ್ರು, ಬೇಟೆನ ಸೀಳಿ ತುಂಡುತುಂಡು ಮಾಡೋಕೆ ಹಾತೊರೆಯೋ ಸಿಂಹದ ತರ ಇದ್ದಾನೆ,
ಹೊಂಚುಹಾಕ್ತಾ ಮುದುರಿಕೊಂಡು ಕೂತಿರೋ ಎಳೇ ಸಿಂಹದ ತರ ಇದ್ದಾನೆ.
-