-
ಯೆರೆಮೀಯ 5:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ನನ್ನ ಜನ್ರಲ್ಲಿ ಕೆಟ್ಟವರು ಇದ್ದಾರೆ.
ಹಕ್ಕಿಗಳನ್ನ ಹಿಡಿಯೋರು ಹೊಂಚು ಹಾಕುವಾಗ ಇಣಿಕಿ ನೋಡೋ ತರ ಅವರು ಇಣಿಕಿ ನೋಡ್ತಾ ಇರ್ತಾರೆ.
ಅವರು ಜೀವ ತೆಗಿಯೋ ಉರ್ಲು ಇಟ್ಟಿದ್ದಾರೆ.
ಅವರು ಹಿಡಿಯೋದು ಮನುಷ್ಯರನ್ನೇ!
-