ಪ್ರಲಾಪ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವ ತನ್ನ ಯಜ್ಞವೇದಿಯನ್ನ ತಿರಸ್ಕರಿಸಿದ್ದಾನೆ,ತನ್ನ ಆರಾಧನಾ ಸ್ಥಳವನ್ನ ತೊರೆದಿದ್ದಾನೆ.+ ಆತನು ಅವಳ ಭದ್ರ ಕೋಟೆಗಳ ಗೋಡೆಗಳನ್ನ ಶತ್ರು ಕೈವಶ ಮಾಡಿದ್ದಾನೆ.+ ಹಬ್ಬದ ದಿನದಲ್ಲಿ ಹೇಗೋ ಹಾಗೆ ಅವರು ಯೆಹೋವನ ಆಲಯದಲ್ಲಿ ಜಯಘೋಷ ಮಾಡ್ತಿದ್ದಾರೆ.+
7 ಯೆಹೋವ ತನ್ನ ಯಜ್ಞವೇದಿಯನ್ನ ತಿರಸ್ಕರಿಸಿದ್ದಾನೆ,ತನ್ನ ಆರಾಧನಾ ಸ್ಥಳವನ್ನ ತೊರೆದಿದ್ದಾನೆ.+ ಆತನು ಅವಳ ಭದ್ರ ಕೋಟೆಗಳ ಗೋಡೆಗಳನ್ನ ಶತ್ರು ಕೈವಶ ಮಾಡಿದ್ದಾನೆ.+ ಹಬ್ಬದ ದಿನದಲ್ಲಿ ಹೇಗೋ ಹಾಗೆ ಅವರು ಯೆಹೋವನ ಆಲಯದಲ್ಲಿ ಜಯಘೋಷ ಮಾಡ್ತಿದ್ದಾರೆ.+