ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 10:17, 18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಬೇರೆಲ್ಲ ದೇವರುಗಳಿಗಿಂತ ತುಂಬಾ ದೊಡ್ಡವನು,+ ಒಡೆಯರ ಒಡೆಯನು. ಶ್ರೇಷ್ಠ, ಬಲಶಾಲಿ, ಭಯವಿಸ್ಮಯ ಹುಟ್ಟಿಸೋ ದೇವರು. ಆತನು ಯಾರಿಗೂ ಭೇದಭಾವ ಮಾಡಲ್ಲ.+ ಲಂಚ ತಗೊಳ್ಳಲ್ಲ. 18 ಅನಾಥ* ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ.

  • ಕೀರ್ತನೆ 146:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಯೆಹೋವ ವಿದೇಶಿಯರನ್ನ ರಕ್ಷಿಸ್ತಾನೆ,

      ಅನಾಥರನ್ನ, ವಿಧವೆಯರನ್ನ ಪರಿಪಾಲಿಸ್ತಾನೆ,+

      ಆದ್ರೆ ಕೆಟ್ಟವರ ಯೋಜನೆಗಳನ್ನ ಕೆಡಿಸ್ತಾನೆ.*+

  • ಇಬ್ರಿಯ 13:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಹಾಗಾಗಿ “ಯೆಹೋವ* ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?” ಅಂತ ನಾವು ಧೈರ್ಯವಾಗಿ ಹೇಳ್ತೀವಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ