ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 32:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಆಗ ಯೆಹೋವ ಒಬ್ಬ ದೇವದೂತನನ್ನ ಕಳಿಸಿ ಅಶ್ಶೂರ್ಯರ ರಾಜನ ಪಾಳೆಯದಲ್ಲಿದ್ದ ಪ್ರತಿಯೊಬ್ಬ ವೀರ ಸೈನಿಕನನ್ನ,+ ನಾಯಕನನ್ನ, ಪ್ರಧಾನನನ್ನ ಸಂಹರಿಸಿದನು. ಇದ್ರ ಪರಿಣಾಮವಾಗಿ ಅಶ್ಶೂರ್ಯರ ರಾಜ ಸನ್ಹೇರೀಬ ಅವಮಾನ ಅನುಭವಿಸಿ ತನ್ನ ದೇಶಕ್ಕೆ ವಾಪಸ್‌ ಹೋಗಬೇಕಾಯ್ತು. ಅವನು ತನ್ನ ದೇವರ ಆಲಯಕ್ಕೆ ಹೋದ. ಅಲ್ಲಿ ಅವನನ್ನ ಅವನ ಸ್ವಂತ ಮಕ್ಕಳೇ ಕತ್ತಿಯಿಂದ ಸಾಯಿಸಿದ್ರು.+

  • ಕೀರ್ತನೆ 46:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.+

      ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ,

      ಯುದ್ಧ ರಥಗಳನ್ನ* ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ