-
1 ಪೂರ್ವಕಾಲವೃತ್ತಾಂತ 29:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ನಮ್ಮ ಪೂರ್ವಜರಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾಗಿರೋ ಯೆಹೋವನೇ, ಜನ್ರಲ್ಲಿರೋ ಈ ಮನೋಭಾವವನ್ನ ಯಾವಾಗ್ಲೂ ತೋರಿಸೋಕೆ, ಪೂರ್ಣ ಹೃದಯದಿಂದ ನಿನ್ನ ಸೇವೆ ಮಾಡೋಕೆ ಅವ್ರಿಗೆ ಸಹಾಯಮಾಡು.+ 19 ನನ್ನ ಮಗ ಸೊಲೊಮೋನ ಪೂರ್ಣ* ಹೃದಯದಿಂದ+ ನಿನ್ನ ಆಜ್ಞೆಗಳನ್ನ,+ ನಿನ್ನ ನಿಯಮಗಳನ್ನ ಪಾಲಿಸೋ ಹಾಗೇ, ಪದೇ ಪದೇ ನೀನು ಕೊಡೋ ಎಚ್ಚರಿಕೆಗಳನ್ನ ಒಪ್ಕೊಂಡು ಅದ್ರ ಪ್ರಕಾರ ನಡಿಯೋಕೆ ಸಹಾಯ ಮಾಡು. ಯಾವ ಆಲಯ* ಕಟ್ಟೋಕೆ ನಾನು ಇಷ್ಟೆಲ್ಲಾ ತಯಾರಿ ಮಾಡಿದ್ದೀನೋ+ ಅದನ್ನ ಕಟ್ಟೋಕೆ ಅವನಿಗೆ ಸಹಾಯ ಮಾಡು.”
-