ಯೆಶಾಯ 51:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 “ಸ್ವತಃ ನಾನೇ ನಿನ್ನನ್ನ ಸಂತೈಸುತ್ತಿದ್ದೀನಿ.+ ಹಾಗಿರುವಾಗ ತೀರಿಹೋಗೋ ನಶ್ವರ ಮನುಷ್ಯನಿಗೆ,ಹಸಿರು ಹುಲ್ಲಿನ ತರ ಒಣಗಿಹೋಗೋ ಮನುಷ್ಯನಿಗೆ ನೀನ್ಯಾಕೆ ಭಯಪಡಬೇಕು?+
12 “ಸ್ವತಃ ನಾನೇ ನಿನ್ನನ್ನ ಸಂತೈಸುತ್ತಿದ್ದೀನಿ.+ ಹಾಗಿರುವಾಗ ತೀರಿಹೋಗೋ ನಶ್ವರ ಮನುಷ್ಯನಿಗೆ,ಹಸಿರು ಹುಲ್ಲಿನ ತರ ಒಣಗಿಹೋಗೋ ಮನುಷ್ಯನಿಗೆ ನೀನ್ಯಾಕೆ ಭಯಪಡಬೇಕು?+