ಕೀರ್ತನೆ 85:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಮ್ಮನ್ನ ರಕ್ಷಿಸೋ ದೇವರೇ, ನಾವು ಮುಂಚೆ ಹೇಗೆ ಇದ್ವೋ ಹಾಗೆ ಮಾಡು,*ನಮ್ಮ ಮೇಲಿರೋ ಬೇಜಾರನ್ನ ಪಕ್ಕಕ್ಕಿಡು.+ ಪ್ರಲಾಪ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್ ಕರ್ಕೊಂಡು ಹೋಗು, ನಾವು ಮನಸಾರೆ ನಿನ್ನ ಹತ್ರ ವಾಪಸ್ ಬರ್ತಿವಿ.+ ಮೊದಲಿದ್ದ ಹಾಗೇ ನಮ್ಮ ಬಾಳಲ್ಲಿ ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು.+
21 ಯೆಹೋವನೇ, ನಮ್ಮನ್ನ ನಿನ್ನ ಹತ್ರ ವಾಪಸ್ ಕರ್ಕೊಂಡು ಹೋಗು, ನಾವು ಮನಸಾರೆ ನಿನ್ನ ಹತ್ರ ವಾಪಸ್ ಬರ್ತಿವಿ.+ ಮೊದಲಿದ್ದ ಹಾಗೇ ನಮ್ಮ ಬಾಳಲ್ಲಿ ಮತ್ತೆ ಒಳ್ಳೇ ದಿನಗಳು ಬರೋ ಹಾಗೆ ಮಾಡು.+