-
ಕೀರ್ತನೆ 44:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನಮ್ಮ ನೆರೆಯವರ ಮಧ್ಯೆ ನೀನು ನಮ್ಮ ಹೆಸ್ರು ಹಾಳು ಮಾಡಿದ್ದೀಯ,
ನಮ್ಮ ಸುತ್ತ ಇರೋರು ನಮ್ಮನ್ನ ಅಣಕಿಸಿ ಗೇಲಿಮಾಡೋಕೆ ಬಿಟ್ಟಿದ್ದೀಯ.
-
-
ಕೀರ್ತನೆ 79:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಮ್ಮ ಅಕ್ಕಪಕ್ಕ ಇರೋರು ನಮ್ಮನ್ನ ನೋಯಿಸ್ತಿದ್ದಾರೆ,+
ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.
-