18 ಆ ದಿನ ಯೆಹೋವ ಅಬ್ರಾಮನ ಜೊತೆ ಒಂದು ಒಪ್ಪಂದ+ ಮಾಡಿ ಹೀಗೆ ಹೇಳಿದನು: “ಈಜಿಪ್ಟಿನ ನದಿಯಿಂದ ಹಿಡಿದು ಯೂಫ್ರೆಟಿಸ್ ಮಹಾ ನದಿ ತನಕ+ ಇರೋ ಈ ದೇಶವನ್ನ+ ನಾನು ನಿನ್ನ ಸಂತಾನಕ್ಕೆ ಕೊಡ್ತೀನಿ.
31 ನಿಮ್ಮ ದೇಶದ ಗಡಿಯನ್ನ ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ತನಕ, ಈ ಕಾಡಿಂದ ಮಹಾನದಿ* ತನಕ ವಿಸ್ತರಿಸ್ತೀನಿ.+ ಆ ದೇಶದ ಜನ್ರು ನಿಮ್ಮ ಕೈಯಲ್ಲಿ ಸೋಲೋ ತರ ಮಾಡ್ತೀನಿ. ನೀವು ಅವರನ್ನ ನಿಮ್ಮ ಎದುರಿಂದ ಓಡಿಸಿಬಿಡ್ತೀರ.+
21 ಸೊಲೊಮೋನ ಯೂಫ್ರೆಟಿಸ್ ನದಿಯಿಂದ+ ಫಿಲಿಷ್ಟಿಯರ ದೇಶದ ತನಕ ಮತ್ತು ಈಜಿಪ್ಟಿನ ಗಡಿಯ ತನಕ ಇದ್ದ ಎಲ್ಲ ರಾಜ್ಯಗಳನ್ನ ಆಳಿದ. ಆ ಪ್ರದೇಶಗಳಲ್ಲಿ ಇದ್ದವ್ರೆಲ್ಲ ಸೊಲೊಮೋನ ಬದುಕಿರೋ ತನಕ ಅವನಿಗೆ ಕಪ್ಪ ಕೊಟ್ಟು ಅವನ ಸೇವೆಮಾಡಿದ್ರು.+