ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 1:16, 17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆ ಸಮಯದಲ್ಲಿ ನಿಮ್ಮ ನ್ಯಾಯಾಧೀಶರಿಗೆ ‘ಜನ್ರು ಸಮಸ್ಯೆ ಬಗೆಹರಿಸ್ಕೊಳ್ಳೋಕೆ ನಿಮ್ಮ ಹತ್ರ ಬಂದಾಗ ನ್ಯಾಯವಾಗಿ ತೀರ್ಪು ಮಾಡಬೇಕು.+ ಸಮಸ್ಯೆ ಇಬ್ರು ಇಸ್ರಾಯೇಲ್ಯರ ಮಧ್ಯ ಇರಲಿ ಅಥವಾ ಇಸ್ರಾಯೇಲ್ಯ ಮತ್ತು ವಿದೇಶಿ ಮಧ್ಯ ಇರಲಿ ನೀವು ನ್ಯಾಯವಾಗೇ ತೀರ್ಪು ಮಾಡಬೇಕು.+ 17 ವಿಚಾರಣೆ ಮಾಡುವಾಗ ಒಬ್ಬ ಪ್ರಸಿದ್ಧ ವ್ಯಕ್ತಿ ಮಾತಾಡಿದ್ರೆ ಹೇಗೆ ಕೇಳ್ತಿರೋ ಹಾಗೇ ಸಾಧಾರಣ ವ್ಯಕ್ತಿ ಮಾತಾಡಿದಾಗ್ಲೂ ಕೇಳಬೇಕು.+ ತೀರ್ಪು ಮಾಡುವಾಗ ಭೇದಭಾವ ಮಾಡಬಾರದು.+ ಮನುಷ್ಯರಿಗೆ ಹೆದರಿ ತೀರ್ಪು ಕೊಡಬಾರದು.+ ಯಾಕಂದ್ರೆ ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ!+ ಯಾವುದಾದ್ರೂ ಸಮಸ್ಯೆ ಬಗೆಹರಿಸೋಕೆ ನಿಮ್ಮಿಂದ ಆಗದಿದ್ರೆ ನನ್ನ ಹತ್ರ ಬನ್ನಿ, ನಾನದನ್ನ ವಿಚಾರಿಸ್ತೀನಿ’ + ಅಂತ ಹೇಳ್ದೆ.

  • 2 ಪೂರ್ವಕಾಲವೃತ್ತಾಂತ 19:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಿಮಗೆ ಯೆಹೋವನ ಮೇಲೆ ಭಯ ಇರಲಿ.+ ನೀವು ಮಾಡೋ ಕೆಲಸದ ಬಗ್ಗೆ ನಿಗಾವಹಿಸಿ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಅನೀತಿವಂತನಾಗಲಿ+ ಪಕ್ಷಪಾತಿಯಾಗಲಿ+ ಲಂಚ ತಗೊಳ್ಳುವವನಾಗಲಿ ಅಲ್ಲ”+ ಅಂದ.

  • ಜ್ಞಾನೋಕ್ತಿ 18:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ತೀರ್ಪನ್ನ ಕೊಡೋವಾಗ ಕೆಟ್ಟವನ ಪರ ವಹಿಸೋದು ಸರಿಯಲ್ಲ,+

      ನೀತಿವಂತನಿಗೆ ನ್ಯಾಯ ಸಿಗದ ಹಾಗೆ ಮಾಡೋದು ಒಳ್ಳೇದಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ