ಯೆರೆಮೀಯ 22:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವ ಹೀಗೆ ಹೇಳ್ತಾನೆ “ನೀತಿನ್ಯಾಯದಿಂದ ನಡ್ಕೊಳ್ಳಿ, ಮೋಸಗಾರನ ಕೈಗೆ ಸಿಕ್ಕಿ ತನ್ನ ಹತ್ರ ಇರೋದನ್ನ ಕಳ್ಕೊಂಡವನನ್ನ ಬಿಡಿಸಿ ಕಾಪಾಡಿ. ವಿದೇಶಿಯರಲ್ಲಿ ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಬೇಡಿ, ಯಾವ ವಿಧವೆಗೂ ಅನಾಥ* ಮಕ್ಕಳಿಗೂ ಹಾನಿಮಾಡಬೇಡಿ.+ ಈ ಪಟ್ಟಣದಲ್ಲಿ ಅಮಾಯಕರ ರಕ್ತ ಸುರಿಸಬೇಡಿ.+
3 ಯೆಹೋವ ಹೀಗೆ ಹೇಳ್ತಾನೆ “ನೀತಿನ್ಯಾಯದಿಂದ ನಡ್ಕೊಳ್ಳಿ, ಮೋಸಗಾರನ ಕೈಗೆ ಸಿಕ್ಕಿ ತನ್ನ ಹತ್ರ ಇರೋದನ್ನ ಕಳ್ಕೊಂಡವನನ್ನ ಬಿಡಿಸಿ ಕಾಪಾಡಿ. ವಿದೇಶಿಯರಲ್ಲಿ ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಬೇಡಿ, ಯಾವ ವಿಧವೆಗೂ ಅನಾಥ* ಮಕ್ಕಳಿಗೂ ಹಾನಿಮಾಡಬೇಡಿ.+ ಈ ಪಟ್ಟಣದಲ್ಲಿ ಅಮಾಯಕರ ರಕ್ತ ಸುರಿಸಬೇಡಿ.+