ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಜ್ರ 2:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಬಾಬೆಲಿಂದ ವಾಪಸ್‌ ಬಂದ ಜನ್ರ ವಿವರ. ಬಾಬೆಲಿನ ರಾಜ ನೆಬೂಕದ್ನೆಚ್ಚರ ಬಾಬೆಲಿಗೆ+ ಕೈದಿಗಳಾಗಿ ಕರ್ಕೊಂಡು ಹೋಗಿದ್ದ ಜನ್ರಲ್ಲಿ+ ಇವ್ರೂ ಇದ್ರು. ಇವರು ಯೆರೂಸಲೇಮಿಗೆ ಮತ್ತು ಯೆಹೂದದ ತಮ್ಮತಮ್ಮ ಪಟ್ಟಣಗಳಿಗೆ ವಾಪಸ್‌ ಬಂದ್ರು.+

  • ಯೆರೆಮೀಯ 30:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಯೆಹೋವ ಹೇಳೋದು ಏನಂದ್ರೆ

      “ನಾನು ಯಾಕೋಬನ ಡೇರೆಗಳಲ್ಲಿರೋ ಜನ್ರನ್ನ ಜೈಲಿಂದ ಬಿಡಿಸಿ ಒಟ್ಟುಗೂಡಿಸ್ತೀನಿ,+

      ನಾನು ಕನಿಕರ ತೋರಿಸಿ ಅವ್ರ ಜಾಗಗಳನ್ನ ಮುಂಚಿನ ಸ್ಥಿತಿಗೆ ತರ್ತಿನಿ.

      ಆ ಪಟ್ಟಣವನ್ನ ಅದು ಮೊದಲಿದ್ದ ಗುಡ್ಡದ ಮೇಲೆ ಮತ್ತೆ ಕಟ್ತೀನಿ,+

      ಅದ್ರ ಭದ್ರ ಕೋಟೆ ಅದು ಇರಬೇಕಾದ ಜಾಗದಲ್ಲಿ ಮತ್ತೆ ತಲೆಯೆತ್ತುತ್ತೆ.

  • ಯೆಹೆಜ್ಕೇಲ 39:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಕೈದಿಗಳಾಗಿ ಹೋದ ಯಾಕೋಬನ ಜನ ಅವ್ರ ದೇಶಕ್ಕೆ ವಾಪಸ್‌ ಬರೋ ಹಾಗೆ ನಾನು ಮಾಡ್ತೀನಿ.+ ಇಸ್ರಾಯೇಲ್ಯರಿಗೆ ಕರುಣೆ ತೋರಿಸ್ತೀನಿ.+ ನಾನು ತುಂಬ ಉತ್ಸಾಹದಿಂದ ನನ್ನ ಪವಿತ್ರ ಹೆಸ್ರನ್ನ ಕಾಪಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ