-
ಯೆರೆಮೀಯ 50:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಯೆಹೋವ ಹೇಳೋದು ಏನಂದ್ರೆ “ಆ ದಿನಗಳಲ್ಲಿ, ಆ ಸಮಯದಲ್ಲಿ
ನಾನು ಇಸ್ರಾಯೇಲಲ್ಲಿ ತಪ್ಪು ಹುಡುಕ್ತೀನಿ,
ಆದ್ರೆ ಯಾವ ತಪ್ಪೂ ಸಿಗಲ್ಲ,
ಯೆಹೂದದಲ್ಲಿ ಯಾವ ಪಾಪನೂ ಸಿಗಲ್ಲ,
ಯಾಕಂದ್ರೆ ನಾನು ಉಳಿಸಿದ ಜನ್ರನ್ನ ಕ್ಷಮಿಸ್ತೀನಿ.”+
-