ಕೀರ್ತನೆ 103:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆತನು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ,+ಮುನಿಸ್ಕೊಂಡು ಶಾಶ್ವತವಾಗಿ ಮನಸ್ಸಲ್ಲಿ ಇಟ್ಕೊಳ್ಳಲ್ಲ.+ ಯೆಶಾಯ 12:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆ ದಿನ ನೀನು ಖಂಡಿತ ಹೀಗೆ ಹೇಳ್ತೀಯ“ಯೆಹೋವನೇ, ನಿನಗೆ ಧನ್ಯವಾದ,ಯಾಕಂದ್ರೆ ನನ್ನ ಮೇಲೆ ನಿನಗೆ ಕೋಪ ಇದ್ರೂಕ್ರಮೇಣ ನಿನ್ನ ಕೋಪ ಕಡಿಮೆ ಆಯ್ತು, ನೀನು ನನ್ನನ್ನ ಸಂತೈಸಿದೆ.+
12 ಆ ದಿನ ನೀನು ಖಂಡಿತ ಹೀಗೆ ಹೇಳ್ತೀಯ“ಯೆಹೋವನೇ, ನಿನಗೆ ಧನ್ಯವಾದ,ಯಾಕಂದ್ರೆ ನನ್ನ ಮೇಲೆ ನಿನಗೆ ಕೋಪ ಇದ್ರೂಕ್ರಮೇಣ ನಿನ್ನ ಕೋಪ ಕಡಿಮೆ ಆಯ್ತು, ನೀನು ನನ್ನನ್ನ ಸಂತೈಸಿದೆ.+