ಪ್ರಲಾಪ 3:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ ನಾವಿನ್ನೂ ನಾಶವಾಗದೆ ಉಳಿದಿದ್ದೀವಿ,+ಆತನ ಕರುಣೆಗೆ ಕೊನೆನೇ ಇಲ್ಲ.+