-
ಧರ್ಮೋಪದೇಶಕಾಂಡ 8:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ‘ನಮ್ಮ ಶಕ್ತಿ ಸಾಮರ್ಥ್ಯದಿಂದಾನೇ ಇಷ್ಟೊಂದು ಹಣ-ಆಸ್ತಿ ಗಳಿಸಿದ್ದೀವಿ’ ಅಂತ ನಿಮ್ಮ ಮನಸ್ಸು ಹೇಳಿದ್ರೆ+ 18 ಹಣ-ಆಸ್ತಿ ಗಳಿಸೋಕೆ ಶಕ್ತಿ ಕೊಡೋದು ನಿಮ್ಮ ದೇವರಾದ ಯೆಹೋವನೇ ಅಂತ ನೆನಪು ಮಾಡ್ಕೊಳ್ಳಿ.+ ಆತನು ನಿಮ್ಮ ಪೂರ್ವಜರಿಗೆ ಆಣೆ ಮಾಡಿ ಅವ್ರ ಜೊತೆ ಮಾಡ್ಕೊಂಡ ಒಪ್ಪಂದದ ಪ್ರಕಾರ ನಡಿಯೋಕೆ ನಿಮಗೆ ಹೀಗೆ ಸಹಾಯ ಮಾಡ್ತಾ ಇದ್ದಾನೆ. ಇವತ್ತಿನ ತನಕ ಆತನು ಆ ಒಪ್ಪಂದದ ಪ್ರಕಾರ ನಡೀತಿದ್ದಾನೆ.+
-