ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 26:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ರಾತ್ರಿಯಲ್ಲಿ ನನ್ನ ತನುಮನವೆಲ್ಲ ನಿನಗಾಗಿ ಹಾತೊರೆಯುತ್ತೆ,

      ಹೌದು, ಒಳಗೊಳಗೇ ನಾನು ನಿನಗಾಗಿ ಹುಡುಕ್ತಾ ಇರ್ತಿನಿ.+

      ನೀನು ಭೂಮಿಗಾಗಿ ತೀರ್ಪನ್ನ ಮಾಡುವಾಗ,

      ದೇಶದ ನಿವಾಸಿಗಳು ನೀತಿ ಬಗ್ಗೆ ಕಲಿತಾರೆ.+

  • ಯೆಶಾಯ 45:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಆಕಾಶವೇ, ಮೇಲಿಂದ ಮಳೆ ಸುರಿಸು.+

      ನೀತಿ ಅನ್ನೋ ಮಳೆಯ ಹನಿಗಳನ್ನ ಭೂಮಿಯಲ್ಲೆಲ್ಲ ಹನಿಸು.

      ಭೂಮಿ ಎಚ್ಚರಗೊಳ್ಳಲಿ! ರಕ್ಷಣೆಯ ಮತ್ತು ನೀತಿಯ ಬೀಜಗಳು ಮೊಳಕೆಯೊಡೆಯಲಿ!+

      ಅವೆರಡೂ ಭೂಮಿಯಲೆಲ್ಲ ಹರಡಲಿ.

      ಯೆಹೋವನಾದ ನಾನು ಇದನ್ನೆಲ್ಲ ಆಗೋ ತರ ಮಾಡಿದ್ದೀನಿ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ